ಇಸ್ಲಾಮಿಕ್ ನಾಗರಿಕತೆಯ ಇತಿಹಾಸದಲ್ಲಿ ಹಿಜರಿ ಐದು ಮತ್ತು ಆರನೇ ಶತಮಾನಗಳು ಅತ್ಯಂತ ಕ್ರಾಂತಿಕಾರಿ ಹಾಗೂ ಸಂಕಷ್ಟಮಯ ಯುಗಗಳಾಗಿದ್ದವು. ರಾಜಕೀಯವಾಗಿ ಅಬ್ಬಾಸಿ ಸಾಮ್ರಾಜ್ಯ ತನ್ನ ಗತವೈಭವವನ್ನು ಕಳೆದುಕೊಂಡು ಛಿದ್ರಗೊಂಡಿತ್ತು.